ignoratio elenchi ಇಗ್ನರೇಷಿಓ ಇಲೆಂಕಿ
ನಾಮವಾಚಕ
Latin

(ತರ್ಕಶಾಸ್ತ್ರ) ಅನುಕ್ತೋಪಾಲಂಭ; ಅಸಂಬದ್ಧವಾದ; ಎದುರಾಳಿಯ ವಾದವನ್ನು ಖಂಡಿಸುವಂತೆ ತೋರುವ, ಆದರೆ ನಿಜವಾಗಿ ಅವನು ಮಂಡಿಸದಿರುವ ಯಾವುದೋ ವಿಷಯವನ್ನು ಅಪ್ರಮಾಣವೆಂದು ತೋರಿಸುವ, ವಾದ.